ಕರ್ನಾಟಕ ಮುಕ್ತ ಮತ್ತು ದೂರ ಶಿಕ್ಷಣ ಪದ್ಧತಿಯಲ್ಲಿ ಪ್ರಥಮ ವರ್ಷದ ಬಿಎ/ಬಿಕಾಂ/ಬಿಬಿಎ/ಬಿಸಿಎ/ಬಿಎಸ್ಸಿ/ಬಿ.ಎಲ್.ಐ.ಎಸ್ಸಿ. ಪದವಿ ಹಾಗೂ ಎಂ.ಎ./ಎಂ.ಕಾಂ./ಎಂ.ಎಲ್.ಐ.ಎಸ್ಸಿ. ಮತ್ತು ಎಂ.ಎಸ್ಸಿ., ಎಂ.ಬಿ.ಎ. ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಜಿ. ಡಿಪ್ಲೊಮ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳ 2022-23 ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಅಧ್ಯಯನ ಕೇಂದ್ರ ತುಂಗಾ ಮಹಾವಿದ್ಯಾಲಯ ಸಂಯೋಜಕರು: ಡಾ.ಆರ್.ಕುಮಾರಸ್ವಾಮಿ, ಮೊ:9916880684
  • ಪ್ರಾದೇಶಿಕ ಕಛೇರಿ, ಶಿವಮೊಗ್ಗ ದೂರವಾಣಿ :08182-250367
  • ಪ್ರವೇಶಾತಿಯ ನೊಂದಣಿಗಾಗಿ ಈ ಲಿಂಕ್ ಬಳಸಿಕೊಳ್ಳಿ CLick Here