ತುಂಗಾ ಮಹಾವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೆಳಕಂಡ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ
- ನಮ್ಮ ತುಂಗಾ ಮಹಾವಿದ್ಯಾಲಯದ ಗ್ರಂಥಾಲಯ ಎಲ್ಲ ಮೂಲಸೌಕರ್ಯಗಳನ್ನು ಹೊಂದಿದೆ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಸಂಬಂದಿಸಿದ ಪುಸ್ತಕಗಳು, ೭೯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳು, ಮತ್ತು ೧೨ ಪತ್ರಿಕೆಗಳು ಒಳಗೊಂಡ 50,000 ಪುಸ್ತಕಗಳನ್ನು ಹೊಂದಿದೆ
- ೪೫೦ ಆಸನ ಸಾಮರ್ಥ್ಯ ಹೊಂದಿರುವ ವಿಶಾಲವಾದ ಸಭಾಂಗಣ
- ೨೦೦ ವ್ಯಕ್ತಿಗಳ ಆಸನ ಸಾಮರ್ಥ್ಯ ಸೆಮಿನಾರ್ ಹಾಲ್
- ಉತ್ತಮ ಸೌಕರ್ಯದೊಂದಿಗೆ ಸ್ಥಾಪಿತವಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು
- ಉತ್ತಮ ಸೌಕರ್ಯದೊಂದಿಗೆ ಸ್ಥಾಪಿತವಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು
- ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ಮಿತಿಯವರೆಗೆ ಬಸ್ ಸೌಲಭ್ಯ
- ಸುಧಾರಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು
ಬ್ಯಾಂಕ್ ಖಾತೆಯ ವಿವರಗಳು
The President, Tunga Vidya Vardhaka Sangha (R)
Bank & Branch - Vijaya Bank, Thirthahalli
Account Number- 138201010000447
IFSC Code - VIJB0001382